Total Pageviews

Tuesday, 16 April 2013

ಪ್ರೀತಿಯ ಹೂವುಗಳಿಗೆ ಕವನಗಳ ಜಾತ್ರೆ.

ನಿಲುವಿಲ್ಲದ ಒಲವು, ಕಾಡಿದೆ ಅವಳ
ಬಿಂಬವು
ಸಂಕೋಚದ ಸ್ವಭಾವ, ಸಹಜವಾದ
ಒಪ್ಪಿಗೆ
ಇರಬೇಕಾದ ಸಲುಗೆ, ನಿರಂತರದ
ಸೌಜನ್ಯ
ಕಾಣದ ಕಲ್ಪನೆ ಕನಸಿನಲ್ಲಿ ಅವಳದೆ
ಯಾತನೆ
ಇದು ಬಿಂಬವು ಬಿಂಬಿಸಿದಾಗ ಬೀರಿದ
ಪ್ರತಿಬಿಂಬ.. :)

No comments:

Post a Comment